Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಟೆಕ್
  • ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು?
  • ಟೆಕ್

ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು?

Jiokannadanews Posted on 2 days ago 1 minute read
iphone 18 release date

Iphone

ಆ್ಯಪಲ್ ಕಂಪೆನಿಯ ಹೊಚ್ಚ ಹೊಸ ಮೊಬೈಲ್ ಐಫೋನ್-18 ಇದೇ ವರ್ಷ ಬಿಡುಗಡೆಯಾಗಲಿದೆ. ಈ ಬಾರಿ ಮೂರು ಮಾದರಿಗಳ ಫೋನ್​ಗಳನ್ನು ರಿಲೀಸ್ ಮಾಡಲು ಆ್ಯಪಲ್ ಕಂಪೆನಿ ನಿರ್ಧರಿಸಿದೆ.ಅದರಂತೆ ಐಫೋನ್ 18, ಐಫೋನ್ 18 ಪ್ರೊ (iPhone 18 Pro) ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ (Pro Max) ಮಾದರಿಗಳು ಸೆಪ್ಟೆಂಬರ್ 2026 ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದಾದ ಬಳಿಕ ಐಫೋನ್ ಫೋಲ್ಡಿಂಗ್ ಫೋನ್ ಅನ್ನು ಕೂಡ ಬಿಡುಗಡೆ ಮಾಡಲಿದೆ.

ಐಫೋನ್ ಫೋಲ್ಡ್​:

ಪ್ರಸ್ತುತ ಮಾಹಿತಿ ಪ್ರಕಾರ, ಐಫೋನ್ ಫೋಲ್ಡ್​ ಫೋನ್ ಡಿಸೆಂಬರ್ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಅಂದರೆ ಐಫೋನ್-18 ಸಿರೀಸ್ ಬಿಡುಗಡೆಯಾದ ಬಳಿಕ 2027ರ ಆರಂಭದಲ್ಲಿ ಐಫೋನ್ ಫೋಲ್ಡ್​ ಖರೀದಿಗೆ ಲಭ್ಯವಿರಲಿದೆ ಎಂದು ವರದಿಯಾಗಿದೆ.

ಐಫೋನ್-18 ವಿಶೇಷತೆಗಳು

  • A20 ಚಿಪ್: ಈ ಫೋನ್‌ಗಳಲ್ಲಿ ಅತ್ಯಂತ ವೇಗದ 2nm A20 ಚಿಪ್‌ ಬಳಸುವ ನಿರೀಕ್ಷೆಯಿದೆ. ಇದು ಫೋನ್‌ನ ವೇಗ ಮತ್ತು ಬ್ಯಾಟರಿ ಉಳಿತಾಯವನ್ನು ಹೆಚ್ಚಿಸುತ್ತದೆ.
  • ಕ್ಯಾಮೆರಾ ತಂತ್ರಜ್ಞಾನ: ಇದರಲ್ಲಿ ಮೊದಲ ಬಾರಿಗೆ ವೇರಿಯಬಲ್ ಅಪರ್ಚರ್ (Variable Aperture) ಹೊಂದಿರುವ ಕ್ಯಾಮೆರಾ ಇರಲಿದೆ ಎಂದು ವರದಿಯಾಗಿದೆ. ಇದು ಬೆಳಕಿಗೆ ಅನುಗುಣವಾಗಿ ಫೋಟೋ ಗುಣಮಟ್ಟವನ್ನು ಉತ್ತಮಪಡಿಸುತ್ತದೆ.
  • ವೇರಿಯಬಲ್ ಅಪರ್ಚರ್ (Variable Aperture): ಇದು ಐಫೋನ್ ಇತಿಹಾಸದಲ್ಲೇ ಮೊದಲ ಬಾರಿ ಬರಲಿದೆ. ಡಿಎಸ್‌ಎಲ್‌ಆರ್ (DSLR) ಕ್ಯಾಮೆರಾಗಳಂತೆ, ಲೆನ್ಸ್ ತನ್ನಷ್ಟಕ್ಕೆ ತಾನೇ ತೆರೆಯುತ್ತದೆ ಅಥವಾ ಮುಚ್ಚುತ್ತದೆ.
  • ಕಡಿಮೆ ಬೆಳಕಿನಲ್ಲಿ: ಹೆಚ್ಚು ಬೆಳಕನ್ನು ಪಡೆಯಲು ಲೆನ್ಸ್​ ಅಗಲವಾಗಿ ತೆರೆಯುತ್ತದೆ, ಇದರಿಂದ ರಾತ್ರಿಯ ಫೋಟೋಗಳು ಅದ್ಭುತವಾಗಿ ಬರುತ್ತವೆ.
  • ಹೆಚ್ಚು ಬೆಳಕಿನಲ್ಲಿ: ಅತಿಯಾದ ಬೆಳಕನ್ನು ನಿಯಂತ್ರಿಸಲು ಲೆನ್ಸ್​ ಕಿರಿದಾಗುತ್ತದೆ, ಇದರಿಂದ ಫೋಟೋಗಳು ಹೆಚ್ಚು ಸ್ಪಷ್ಟವಾಗಿರುತ್ತವೆ.
  • ಮೆಮೊರಿ (RAM): ಹೆಚ್ಚಿನ ಕಾರ್ಯಕ್ಷಮತೆಗಾಗಿ ಮತ್ತು ಆಪಲ್ ಇಂಟೆಲಿಜೆನ್ಸ್ (AI) ವೈಶಿಷ್ಟ್ಯಗಳಿಗಾಗಿ 12GB RAM ನೀಡುವ ಸಾಧ್ಯತೆಯಿದೆ.
  • ಡಿಸ್‌ಪ್ಲೇ: ಪ್ರೊ ಮಾದರಿಗಳಲ್ಲಿ ಸಣ್ಣ ಗಾತ್ರದ ಡೈನಾಮಿಕ್ ಐಲ್ಯಾಂಡ್ ಅಥವಾ ಸ್ಕ್ರೀನ್ ಅಡಿಯಲ್ಲಿ ಫೇಸ್ ಐಡಿ (Under-display Face ID) ತಂತ್ರಜ್ಞಾನವನ್ನು ನಿರೀಕ್ಷಿಸಬಹುದು.

ಕ್ಯಾಮೆರಾ ವಿಶೇಷತೆ

48MP ಟ್ರಿಪಲ್ ಕ್ಯಾಮೆರಾ: ಪ್ರೊ ಮಾದರಿಗಳಲ್ಲಿ ಮುಖ್ಯ ಕ್ಯಾಮೆರಾ ಮಾತ್ರವಲ್ಲದೆ, ಅಲ್ಟ್ರಾ-ವೈಡ್ ಮತ್ತು ಟೆಲಿಫೋಟೋ ಲೆನ್ಸ್‌ಗಳೂ ಸಹ 48MP ಗೆ ಅಪ್‌ಗ್ರೇಡ್ ಆಗುವ ಸಾಧ್ಯತೆಯಿದೆ.

24MP ಸೆಲ್ಫಿ ಕ್ಯಾಮೆರಾ: ಮುಂಭಾಗದ ಕ್ಯಾಮೆರಾವನ್ನು 12MP ಇಂದ 24MP ಗೆ ಹೆಚ್ಚಿಸಲಾಗುವುದು, ಇದು ವಿಡಿಯೋ ಕಾಲ್‌ಗಳು ಮತ್ತು ಸೆಲ್ಫಿಗಳಿಗೆ ಹೆಚ್ಚಿನ ಸ್ಪಷ್ಟತೆ ನೀಡುತ್ತದೆ.

ಸ್ಯಾಮ್‌ಸಂಗ್ ಸೆನ್ಸರ್: ಆಪಲ್ ತನ್ನ ಕ್ಯಾಮೆರಾ ಸೆನ್ಸರ್‌ಗಳಿಗಾಗಿ ಸೋನಿ ಬದಲಿಗೆ ಸ್ಯಾಮ್‌ಸಂಗ್‌ ಜೊತೆ ಕೈಜೋಡಿಸಬಹುದು ಎಂದು ವರದಿಯಾಗಿದೆ.

ಇದನ್ನೂ ಓದಿ: ಕೇವಲ 10 ನಿಮಿಷಗಳಲ್ಲಿ ಡೆಲಿವರಿ: ಬೆಂಗಳೂರಿನಲ್ಲಿ ಡ್ರೋನ್ ಸೇವೆ!

ಐಫೋನ್-18 ಬೆಲೆ

ಭಾರತದಲ್ಲಿ ಐಫೋನ್ 18 ಸರಣಿಯ ಆರಂಭಿಕ ಬೆಲೆ ಸುಮಾರು ₹80,000 ರಿಂದ ₹1,60,000 ವರೆಗೆ ಇರಲಿದೆ ಎಂದು ವರದಿಯಾಗಿದೆ.  ಪ್ರಸ್ತುತ ಮಾಹಿತಿ ಪ್ರಕಾರ ಐಫೋನ್​ನ ಹೊಸ ಫೋನ್​ಗಳು ಈ ಕೆಳಗಿನ ಅಂದಾಜು ಬೆಲೆಯಲ್ಲಿ ದೊರೆಯಲಿದೆ…

  • iPhone 18 (Standard)- ಸುಮಾರು ₹85,000
  • iPhone 18 Pro- ಸುಮಾರು ₹1,34,900 – ₹1,40,000
  • iPhone 18 Pro Max- ಸುಮಾರು ₹1,49,900 – ₹1,59,900
  • iPhone Fold- ಸುಮಾರು ₹1,76,000+

 

About the Author

Jiokannadanews

Administrator

jiokannadanews.com

Visit Website View All Posts
Tags: Iphone Tech News

Post navigation

Previous: ಧುರಂಧರ್ ಅಬ್ಬರಕ್ಕೆ ಬಾಕ್ಸಾಫೀಸ್ ದಾಖಲೆಗಳು ಧೂಳೀಪಟ!
Next: IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Related Stories

drone delivery in bangalore
  • ಟೆಕ್

ಕೇವಲ 10 ನಿಮಿಷಗಳಲ್ಲಿ ಡೆಲಿವರಿ: ಬೆಂಗಳೂರಿನಲ್ಲಿ ಡ್ರೋನ್ ಸೇವೆ!

Jiokannadanews Posted on 6 days ago
New Customs Rules 2026 in India
  • ಟೆಕ್
  • ದೇಶ

ವಿದೇಶದಿಂದ ಚಿನ್ನ, ಐಫೋನ್ ತರುತ್ತೀರಾ? ಹೊಸ ನಿಯಮ ಜಾರಿ

Jiokannadanews Posted on 1 month ago
Tesla
  • ಟೆಕ್

ಟೆಸ್ಲಾ ಮೊಬೈಲ್ ಫೋನ್ ಬಿಡುಗಡೆ

Jiokannadanews Posted on 2 months ago

Trending News

16.7 ಸಾವಿರ ಕೋಟಿಗೆ RCB ಮಾರಾಟ..! IMG-20260324-WA0024 1
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Posted on 13 hours ago
IPL 2026: RCB ತಂಡದ ಪ್ರಮುಖ ಆಟಗಾರ ಔಟ್..! IPL 2026: RCB's Yash Dayal won't be playing this season 2
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Posted on 17 hours ago
IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ ipl 2026: rajasthan royals new owner 3
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Posted on 17 hours ago
IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..! IPL 2026: RCB keep 11 empty seats to honour stampede victims 4
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Posted on 17 hours ago
ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು? iphone 18 release date 5
  • ಟೆಕ್

ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು?

Posted on 2 days ago

You may have missed

IMG-20260324-WA0024
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Jiokannadanews Posted on 13 hours ago
IPL 2026: RCB's Yash Dayal won't be playing this season
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Jiokannadanews Posted on 17 hours ago
ipl 2026: rajasthan royals new owner
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Jiokannadanews Posted on 17 hours ago
IPL 2026: RCB keep 11 empty seats to honour stampede victims
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Jiokannadanews Posted on 17 hours ago

Categories

  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.