Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಉದ್ಯೋಗ
  • ವೇತನ 52 ಸಾವಿರ ರೂ: 775 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ!
  • ಉದ್ಯೋಗ

ವೇತನ 52 ಸಾವಿರ ರೂ: 775 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

Jiokannadanews Posted on 44 minutes ago 1 minute read
Karnataka Forest Department Recruitment 2026

KFD Recruitment 2026

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ರಾಜ್ಯದ ಯುವಜನತೆಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಅರಣ್ಯ ಇಲಾಖೆಯು (KFD) ಖಾಲಿ ಇರುವ 775 ‘ಅರಣ್ಯ ವೀಕ್ಷಕ’ ಹುದ್ದೆಗಳ ನೇರ ನೇಮಕಾತಿಗಾಗಿ ವೃತ್ತವಾರು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಬಾರಿ ಅಭ್ಯರ್ಥಿಗಳಿಗೆ ಗರಿಷ್ಠ 5 ವರ್ಷಗಳ ವಯೋಮಿತಿ ಸಡಿಲಿಸುವ ಮೂಲಕ ಬಡ ಮತ್ತು ಗ್ರಾಮೀಣ ಭಾಗದ ಅರ್ಹ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಕಲ್ಪಿಸಿದೆ.

ಆಗಸ್ಟ್ 1, 2026 ರಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ 31, 2026 ಕೊನೆಯ ದಿನಾಂಕವಾಗಿದೆ. ಈ ನೇಮಕಾರಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ…

ಹುದ್ದೆಗಳ ವಿವರಗಳು:

  • ಹೊಸ ನೇಮಕಾತಿ: 750 ಹುದ್ದೆಗಳು. (ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 50 ಹುದ್ದೆಗಳನ್ನು ಮೀಸಲಿಡಲಾಗಿದೆ).
  • ಬ್ಯಾಕ್‌ಲಾಗ್ ನೇಮಕಾತಿ: 25 ಹುದ್ದೆಗಳು.

ಅರಣ್ಯ ವೃತ್ತಗಳ ಖಾಲಿ ಹುದ್ದೆಗಳ ವಿವರ:

ರಾಜ್ಯದ 13 ಅರಣ್ಯ ವೃತ್ತಗಳಲ್ಲಿ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, ಪ್ರಮುಖ ವೃತ್ತಗಳ ವಿವರ ಹೀಗಿದೆ:

  • ಚಾಮರಾಜನಗರ: 169 ಹುದ್ದೆಗಳು
  • ಮೈಸೂರು: 120 ಹುದ್ದೆಗಳು
  • ಬೆಂಗಳೂರು: 70 ಹುದ್ದೆಗಳು
  • ಬಳ್ಳಾರಿ: 62 ಹುದ್ದೆಗಳು
  • ಉತ್ತರ ಕನ್ನಡ: 60 ಹುದ್ದೆಗಳು
  • ಚಿಕ್ಕಮಗಳೂರು: 56 ಹುದ್ದೆಗಳು

ಅರ್ಹತಾ ಮಾನದಂಡಗಳು:

  • ಶೈಕ್ಷಣಿಕ ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕಡ್ಡಾಯವಾಗಿ SSLC / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ವಯೋಮಿತಿ (5 ವರ್ಷಗಳ ಸಡಿಲಿಕೆ ಸೇರಿ):

  • ಕನಿಷ್ಠ ವಯಸ್ಸು: 18 ವರ್ಷ.
  • ಸಾಮಾನ್ಯ ವರ್ಗ: ಗರಿಷ್ಠ 40 ವರ್ಷ.
  • ಹಿಂದುಳಿದ ವರ್ಗಗಳು (2A, 2B, 3A, 3B): ಗರಿಷ್ಠ 43 ವರ್ಷ.
  • SC / ST / ಪ್ರವರ್ಗ-1: ಗರಿಷ್ಠ 45 ವರ್ಷ.

ವೇತನಾ ಮಾಹಿತಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹29,600 ರಿಂದ ₹52,800 ವರೆಗೆ ವೇತನ ಮತ್ತು ಸರ್ಕಾರದ ನಿಯಮಾನುಸಾರ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಸಿಗಲಿದೆ.

ಅಭ್ಯರ್ಥಿಗಳ ನೇರ ಆಯ್ಕೆ!

ಈ ನೇಮಕಾತಿಯ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಆಯ್ಕೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಕೆಳಗಿನ ಹಂತಗಳಲ್ಲಿ ನಡೆಯುತ್ತದೆ:

  • ಮೆರಿಟ್ ಪಟ್ಟಿ: ಅಭ್ಯರ್ಥಿಗಳು SSLC ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ.
  • ದೇಹದಾರ್ಢ್ಯತೆ ಪರೀಕ್ಷೆ (PST): ಪುರುಷ ಅಭ್ಯರ್ಥಿಗಳು ಕನಿಷ್ಠ 163 ಸೆಂ.ಮೀ ಹಾಗೂ ಮಹಿಳಾ ಅಭ್ಯರ್ಥಿಗಳು ಕನಿಷ್ಠ 150 ಸೆಂ.ಮೀ ಎತ್ತರ ಹೊಂದಿರಬೇಕು.
  • ದೈಹಿಕ ಸಾಮರ್ಥ್ಯ ಪರೀಕ್ಷೆ (PET): ಪುರುಷರಿಗೆ 7 ನಿಮಿಷಗಳಲ್ಲಿ 1600 ಮೀಟರ್ ಓಟ ಮತ್ತು ಮಹಿಳೆಯರಿಗೆ 6 ನಿಮಿಷಗಳಲ್ಲಿ 1000 ಮೀಟರ್ ಓಟದ ಸ್ಪರ್ಧೆ ಇರುತ್ತದೆ.
  • ದಾಖಲಾತಿ ತಪಾಸಣೆ: ಕೊನೆಯದಾಗಿ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ನೇಮಕಾತಿ ಆದೇಶ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: ಆಗಸ್ಟ್ 01, 2026.
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನ: ಆಗಸ್ಟ್ 31, 2026.
  • ಶುಲ್ಕ ಪಾವತಿಸಲು ಕೊನೆಯ ದಿನ: ಸೆಪ್ಟೆಂಬರ್ 02, 2026.

ಇದನ್ನೂ ಓದಿ: ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್..!

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತರು ಬೇರೆ ಯಾವುದೇ ಖಾಸಗಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡದೆ, ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್ ಪೋರ್ಟಲ್ ಆದ aranya.gov.in ಮೂಲಕವೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಗಳಲ್ಲಿ ಸರ್ವರ್ ದಟ್ಟಣೆ ಇರುವುದರಿಂದ ಅಭ್ಯರ್ಥಿಗಳು ಇಂದೇ ಭೇಟಿ ನೀಡಿ ತಮ್ಮ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ.

ಜಿಯೋ ಕನ್ನಡ ನ್ಯೂಸ್​ನ ವಾಟ್ಸ್​ಆ್ಯಪ್ ಗ್ರೂಪ್​ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

About the Author

Jiokannadanews

Administrator

jiokannadanews.com

Visit Website View All Posts

Post navigation

Previous: ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್..!

Related Stories

KPSC Recruitment 2026: Apply Online for 319 Posts
  • ಉದ್ಯೋಗ

ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಆಹ್ವಾನ: ವೇತನ 90 ಸಾವಿರ ರೂ.

Jiokannadanews Posted on 4 days ago
ahara vahini scheme
  • ಉದ್ಯೋಗ

ಆಹಾರ ವಾಹಿನಿ ಯೋಜನೆ: ಸರ್ಕಾರಿದಂದ ಸಿಗುತ್ತೆ 3 ಲಕ್ಷ ರೂ!

Jiokannadanews Posted on 4 months ago
Karnataka High Court Recruitment 2026
  • ಉದ್ಯೋಗ

ಹೈಕೋರ್ಟ್​ನಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

Jiokannadanews Posted on 5 months ago

Trending News

ವೇತನ 52 ಸಾವಿರ ರೂ: 775 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ! Karnataka Forest Department Recruitment 2026 1
  • ಉದ್ಯೋಗ

ವೇತನ 52 ಸಾವಿರ ರೂ: 775 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

Posted on 44 minutes ago
ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್..! CM DK Shivakumar's Sharp Warning to Disgruntled MLAs 2
  • ರಾಜ್ಯ

ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್..!

Posted on 1 day ago
‘ಕೈ’ ಕೊಟ್ಟ ಅದೃಷ್ಟ: ಕೊನೆಯ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡಗೆ ಶಾಕ್! Gayathri Shanthegowda 3
  • ರಾಜ್ಯ

‘ಕೈ’ ಕೊಟ್ಟ ಅದೃಷ್ಟ: ಕೊನೆಯ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡಗೆ ಶಾಕ್!

Posted on 2 days ago
ಝಮೀರ್ ಅಹ್ಮದ್ ರಿಎಂಟ್ರಿ: ತಲೆಕೆಳಗಾದ ಮುಸ್ಲಿಂ ಮುಖಂಡರ ಲೆಕ್ಕಾಚಾರ! Zameer Ahmed Khan Re-entry: Muslim Leaders' Plans Ruined! 4
  • ರಾಜ್ಯ

ಝಮೀರ್ ಅಹ್ಮದ್ ರಿಎಂಟ್ರಿ: ತಲೆಕೆಳಗಾದ ಮುಸ್ಲಿಂ ಮುಖಂಡರ ಲೆಕ್ಕಾಚಾರ!

Posted on 2 days ago
SIR ನಲ್ಲಿ ನಿಮ್ಮ ಹೆಸರು ಇದೆಯೇ ಎಂದು ಹೀಗೆ ಚೆಕ್ ಮಾಡಿಕೊಳ್ಳಿ! Check Your SIR Name Update Status in 3 Easy Steps 5
  • ಟೆಕ್
  • ರಾಜ್ಯ

SIR ನಲ್ಲಿ ನಿಮ್ಮ ಹೆಸರು ಇದೆಯೇ ಎಂದು ಹೀಗೆ ಚೆಕ್ ಮಾಡಿಕೊಳ್ಳಿ!

Posted on 3 days ago

You may have missed

Karnataka Forest Department Recruitment 2026
  • ಉದ್ಯೋಗ

ವೇತನ 52 ಸಾವಿರ ರೂ: 775 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

Jiokannadanews Posted on 44 minutes ago
CM DK Shivakumar's Sharp Warning to Disgruntled MLAs
  • ರಾಜ್ಯ

ಶಾಸಕರಿಗೆ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್..!

Jiokannadanews Posted on 1 day ago
Gayathri Shanthegowda
  • ರಾಜ್ಯ

‘ಕೈ’ ಕೊಟ್ಟ ಅದೃಷ್ಟ: ಕೊನೆಯ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡಗೆ ಶಾಕ್!

Jiokannadanews Posted on 2 days ago
Zameer Ahmed Khan Re-entry: Muslim Leaders' Plans Ruined!
  • ರಾಜ್ಯ

ಝಮೀರ್ ಅಹ್ಮದ್ ರಿಎಂಟ್ರಿ: ತಲೆಕೆಳಗಾದ ಮುಸ್ಲಿಂ ಮುಖಂಡರ ಲೆಕ್ಕಾಚಾರ!

Jiokannadanews Posted on 2 days ago

Categories

  • Uncategorized
  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.