Skip to content

Jio Kannada News

Kannada News

banner-promo-full-green
Primary Menu
  • HOME
  • ಕ್ರಿಕೆಟ್
  • ರಾಜ್ಯ
  • ದೇಶ
  • ಆರೋಗ್ಯ
  • ಸಿನಿಮಾ
  • ಉದ್ಯೋಗ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ದೇಶ
  • ವಿದೇಶದಿಂದ ಚಿನ್ನ, ಐಫೋನ್ ತರುತ್ತೀರಾ? ಹೊಸ ನಿಯಮ ಜಾರಿ
  • ಟೆಕ್
  • ದೇಶ

ವಿದೇಶದಿಂದ ಚಿನ್ನ, ಐಫೋನ್ ತರುತ್ತೀರಾ? ಹೊಸ ನಿಯಮ ಜಾರಿ

Jiokannadanews Posted on 1 month ago 1 minute read
New Customs Rules 2026 in India

ವಿದೇಶಿ ಪ್ರವಾಸಿಗರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರಯಾಣಿಕರ ಬ್ಯಾಗೇಜ್​​ ನಿಯಮದಲ್ಲಿ ಸರ್ಕಾರವು ಮಹತ್ವದ ಬದಲಾವಣೆ ಮಾಡಿದ್ದು, ಈ ಬದಲಾವಣೆಯಿಂದಾಗಿ ಇನ್ಮುಂದೆ 75 ಸಾವಿರ ರೂ.ವರೆಗೆ ಸುಂಕ ರಹಿತವಾಗಿ ವಸ್ತುಗಳನ್ನು ತರಬಹುದು. ಇದಕ್ಕೂ ಮುನ್ನ ಈ ಮಿತಿ 50 ಸಾವಿರ ರೂ. ಆಗಿತ್ತು.

ಇದೀಗ 25 ಸಾವಿರ ರೂ. ಹೆಚ್ಳಳದೊಂದಿಗೆ 75 ಸಾವಿರ ರೂ.ವರೆಗಿನ ವೈಯುಕ್ತಿಕ ವಸ್ತುಗಳನ್ನು ಯಾವುದೇ ಕಸ್ಟಮ್ಸ್ ಸುಂಕವಿಲ್ಲದೆ ಭಾರತಕ್ಕೆ ತರಬಹುದು.

ಕೇಂದ್ರ ಸರ್ಕಾರ ಹೊಸ ಬ್ಯಾಗೇಜ್​ ನಿಯಮದಿಂದಾಗಿ ವಿದೇಶದಿಂದ ಐಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಗ್ಗದ ದರದಲ್ಲಿ ತರಬಹುದಾಗಿದೆ.

ಉದಾಹರಣೆಗೆ: 75 ಸಾವಿರ ರೂ.ವರೆಗಿನ ಹೊಸ ಐಫೋನ್ ತರುತ್ತಿದ್ದರೆ ಯಾವುದೇ ಸುಂಕ ಪಾವತಿಸಬೇಕಿಲ್ಲ. ಆದರೆ ಇದಕ್ಕಿಂತ ಹೆಚ್ಚಿನ ಮೌಲ್ಯದ ಫೋನ್​​​ಗಳನ್ನು ತರುವುದಾದರೆ ಶೇ.10 ರಷ್ಡು ಕಸ್ಟಮ್ಸ್ ಸುಂಕ ಮತ್ತು ಹೆಚ್ಚುವರಿ ಸೆಸ್ ಪಾವತಿಸಬೇಕಾಗುತ್ತದೆ.

ಅಂದರೆ ಹೊಸ ಐಫೋನ್ 16 ಅಥವಾ ಐಫೋನ್ 17 ಫೋನ್​​ಗಳ ಬೆಲೆ 80 ಸಾವಿರದಿಂದ 1 ಲಕ್ಷ ರೂ.ವರೆಗೆ ಇದೆ. ಈ ಹೊಸ ಫೋನ್​​ಗಳನ್ನು ತಂದರೆ ಸುಂಕ ವಿಧಿಸಲಿದ್ದಾರೆ.

ಇದಾಗ್ಯೂ ಈಗಾಗಲೇ ಬಳಸಲಾಗುತ್ತಿರುವ ಐಫೋನ್ ಅಥವಾ ಓಪನ್ ಬಾಕ್ಸ್​ ಫೋನ್​​ಗಳ ಮೇಲೆ ಯಾವುದೇ ಸುಂಕ ವಿಧಿಸಲಾಗುವುದಿಲ್ಲ. ಹಾಗೆಯೇ ಒಂದು ಹೊಸ ಲ್ಯಾಪ್ ಟಾಪ್​ ಅನ್ನು ಸಹ ಸುಂಕ ರಹಿತವಾಗಿ ತರಬಹುದು.

ಆಭರಣಗಳಿಗೂ ಮಿತಿ:

ಹೊಸ ಬ್ಯಾಗೇಜ್​ ನಿಯಮದಡಿಯಲ್ಲಿ ಆಭರಣಗಳ ಸುಂಕದಲ್ಲೂ ಬದಲಾವಣೆ ಮಾಡಲಾಗಿದೆ. ಮುಖ್ಯವಾಗಿ ಇಲ್ಲಿ ತೂಕ ಆಧಾರಿತ ಮಾನದಂಡಗಳನ್ನು ಪುನರ್ರಚಿಸಲಾಗಿದೆ. ಅದರಂತೆ ಒಂದು ವರ್​ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ಉಳಿದು ಭಾರತಕ್ಕೆ ಮರಳುವಾಗ ಮಹಿಳೆಯರು 40 ಗ್ರಾಂ ಚಿನ್ನವನ್ನು ಸುಂಕ ರಹಿತವಾಗಿ ತರಬಹುದು.ಹಾಗೆಯೇ ಇತರರಿಗೆ 20 ಗ್ರಾಂ ವರೆಗೆ ಸುಂಕ ರಹಿತ ಆಭರಣಗಳನ್ನು ತರಲು ಅವಕಾಶ ನೀಡಲಾಗುತ್ತದೆ.

ಇದನ್ನೂ ಓದಿ: ‘ಗೃಹಲಕ್ಷ್ಮಿ’ ಹಣ ಪಡೆಯಲು ಹೊಸ ರೂಲ್ಸ್​

ಹೀಗೆ ಸುಂಕ ರಹಿತವಾಗಿ ಫೋನ್, ಲ್ಯಾಪ್ ಟಾಪ್, ಚಿನ್ನ ಹಾಗೂ ಇತರೆ ವಸ್ತುಗಳನ್ನು ತರುವಾಗ ದಂಡದಿಂದ ಪಾರಾಗಲು ನಿಮ್ಮ ಬಳಿ ಬಿಲ್ ಇರಬೇಕಾಗಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ವಿದೇಶದಿಂದ ಬರುವಾಗ ನೀವು ಖರೀದಿಸಿದ ವಸ್ತುಗಳ ಬಿಲ್ ಅನ್ನು ಸಹ ಜೊತೆಯಲ್ಲಿಕೊಳ್ಳಬೇಕಾಗುತ್ತದೆ.

 

About the Author

Jiokannadanews

Administrator

jiokannadanews.com

Visit Website View All Posts

Post navigation

Previous: ‘ಗೃಹಲಕ್ಷ್ಮಿ’ ಹಣ ಪಡೆಯಲು ಹೊಸ ರೂಲ್ಸ್​
Next: ಬೆಂಗಳೂರಿಗೆ ಬರುತ್ತಿದೆ ‘ಬ್ಯಾಂಕಾಕ್ ಕ್ಯಾಂಡಿ ಡ್ರಗ್ಸ್​’

Related Stories

iphone 18 release date
  • ಟೆಕ್

ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು?

Jiokannadanews Posted on 2 days ago
drone delivery in bangalore
  • ಟೆಕ್

ಕೇವಲ 10 ನಿಮಿಷಗಳಲ್ಲಿ ಡೆಲಿವರಿ: ಬೆಂಗಳೂರಿನಲ್ಲಿ ಡ್ರೋನ್ ಸೇವೆ!

Jiokannadanews Posted on 6 days ago
PM Modi's Motherland and Fatherland's Fact Check
  • ದೇಶ

ಈ ಸುದ್ದಿ ‘ಮದರ್​ಲ್ಯಾಂಡ್-ಫಾದರ್​ಲ್ಯಾಂಡ್’ ವಿಡಿಯೋ ನಂಬಿದವರಿಗೆ..!

Jiokannadanews Posted on 1 week ago

Trending News

16.7 ಸಾವಿರ ಕೋಟಿಗೆ RCB ಮಾರಾಟ..! IMG-20260324-WA0024 1
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Posted on 14 hours ago
IPL 2026: RCB ತಂಡದ ಪ್ರಮುಖ ಆಟಗಾರ ಔಟ್..! IPL 2026: RCB's Yash Dayal won't be playing this season 2
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Posted on 17 hours ago
IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ ipl 2026: rajasthan royals new owner 3
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Posted on 17 hours ago
IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..! IPL 2026: RCB keep 11 empty seats to honour stampede victims 4
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Posted on 17 hours ago
ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು? iphone 18 release date 5
  • ಟೆಕ್

ಐಫೋನ್-18 ಬಿಡುಗಡೆ ಯಾವಾಗ? ಇದರ ವಿಶೇಷತೆಗಳೇನು?

Posted on 2 days ago

You may have missed

IMG-20260324-WA0024
  • ಕ್ರಿಕೆಟ್

16.7 ಸಾವಿರ ಕೋಟಿಗೆ RCB ಮಾರಾಟ..!

Jiokannadanews Posted on 14 hours ago
IPL 2026: RCB's Yash Dayal won't be playing this season
  • ಕ್ರಿಕೆಟ್

IPL 2026: RCB ತಂಡದ ಪ್ರಮುಖ ಆಟಗಾರ ಔಟ್..!

Jiokannadanews Posted on 17 hours ago
ipl 2026: rajasthan royals new owner
  • ಕ್ರಿಕೆಟ್

IPL 2026: 15,300 ಕೋಟಿ ರೂ.ಗೆ ರಾಜಸ್ಥಾನ್ ರಾಯಲ್ಸ್ ಮಾರಾಟ

Jiokannadanews Posted on 17 hours ago
IPL 2026: RCB keep 11 empty seats to honour stampede victims
  • ಕ್ರಿಕೆಟ್

IPL 2026: 11 ಸೀಟ್ ಖಾಲಿ, ಎಲ್ಲರಿಗೂ 11 ನಂಬರ್​ನ ಜೆರ್ಸಿ..!

Jiokannadanews Posted on 17 hours ago

Categories

  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.