Skip to content

Jio Kannada News

Kannada News

banner-promo-full-green
Primary Menu
  • HOME
  • ರಾಜ್ಯ
  • ದೇಶ
  • ಉದ್ಯೋಗ
  • ಕ್ರಿಕೆಟ್
  • ಆರೋಗ್ಯ
  • ಸಿನಿಮಾ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ದೇಶ
  • ಈ ಸುದ್ದಿ ‘ಮದರ್​ಲ್ಯಾಂಡ್-ಫಾದರ್​ಲ್ಯಾಂಡ್’ ವಿಡಿಯೋ ನಂಬಿದವರಿಗೆ..!
  • ದೇಶ

ಈ ಸುದ್ದಿ ‘ಮದರ್​ಲ್ಯಾಂಡ್-ಫಾದರ್​ಲ್ಯಾಂಡ್’ ವಿಡಿಯೋ ನಂಬಿದವರಿಗೆ..!

Jiokannadanews Posted on 6 months ago 1 minute read
PM Modi's Motherland and Fatherland's Fact Check

PM Modi

ಇಂಡಿಯಾ ಮದರ್​ಲ್ಯಾಂಡ್… ಇಸ್ರೇಲ್ ಫಾದರ್​ಲ್ಯಾಂಡ್… ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ಹೇಳಿಕೆ ಇದು. ಈ ಹೇಳಿಕೆ ನೀಡಿದ್ದು ಮತ್ಯಾರೂ ಅಲ್ಲ, ಭಾರತದ ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 25, 2026 ರಂದು ಇಸ್ರೇಲ್ ಸಂಸತ್ (ನೆಸೆಟ್) ಉದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆಯನ್ನು ನೀಡಿದ್ದರು. ಆದರೆ, ಈ ಹೇಳಿಕೆಯನ್ನು ಎಲ್ಲಾ ಭಾರತೀಯರಿಗೆ ಅನ್ವಯಿಸಿ ಹೇಳಿರಲಿಲ್ಲ ಎಂಬುದೇ ಸತ್ಯ.

ಯಾರ ಬಗ್ಗೆ ಹೇಳಿದ್ದು?

ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಯಹೂದಿಗಳನ್ನು (Indian-origin Jews) ಉದ್ದೇಶಿಸಿ ಮೋದಿ ಈ ಮಾತುಗಳನ್ನು ಹೇಳಿದರು.

“ಇಸ್ರೇಲ್ ನಿಮ್ಮ ಪಿತೃಭೂಮಿ (Fatherland) ಮತ್ತು ಭಾರತ ನಿಮ್ಮ ಮಾತೃಭೂಮಿ (Motherland)” ಎಂದು ಅವರು ಹೇಳಿದ್ದರು. ಅಂದರೆ, ಇಸ್ರೇಲ್ ಅವರ ಧಾರ್ಮಿಕ ಮತ್ತು ಪೂರ್ವಜರ ಭೂಮಿಯಾಗಿದ್ದರೆ, ಭಾರತವು ಅವರಿಗೆ ಶತಮಾನಗಳ ಕಾಲ ಆಶ್ರಯ ನೀಡಿದ ತಾಯಿಯಂತಹ ನಾಡು ಎಂಬ ಅರ್ಥದಲ್ಲಿ ಈ ಹೇಳಿಕೆ ನೀಡಲಾಗಿತ್ತು.

ಈ ಹೇಳಿಕೆಗೆ ಕಾರಣವೇನು?

ಬೆನೆ ಇಸ್ರೇಲ್ ಮತ್ತು ಕೊಚ್ಚಿನ್ ಯಹೂದಿಗಳಂತಹ ಸಮುದಾಯಗಳು ಭಾರತದಿಂದ ಇಸ್ರೇಲ್‌ಗೆ ವಲಸೆ ಹೋಗಿ ಅಲ್ಲಿನ ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರ ವಹಿಸಿರುವುದನ್ನು ಪ್ರಧಾನಿ ಶ್ಲಾಘಿಸುತ್ತಾ ಇಸ್ರೇಲ್ ನಿಮ್ಮ ಫಾದರ್​ಲ್ಯಾಂಡ್, ಇಂಡಿಯಾ ನಿಮ್ಮ ಮದರ್​ಲ್ಯಾಂಡ್ ಎಂದಿದ್ದರು.

ಈ ಭಾಷಣದ ಒಂದು ಸಣ್ಣ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರು ಭಾರತೀಯರೆಲ್ಲರಿಗೂ ಇಸ್ರೇಲ್ ಪಿತೃಭೂಮಿ ಎಂದು ಹೇಳಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು.

ಆದರೆ ಪ್ರಧಾನಿ ಹೇಳಿದ್ದು ಭಾರತೀಯ ಮೂಲದ ಯಹೂದಿಗಳಿಗೆ. “ಇಸ್ರೇಲ್ ನಿಮ್ಮ ಪಿತೃಭೂಮಿ (ಧಾರ್ಮಿಕ ನೆಲೆ) ಮತ್ತು ಭಾರತ ನಿಮ್ಮ ಮಾತೃಭೂಮಿ (ಬೆಳೆಸಿದ ನಾಡು)” ಎಂದು ಹೇಳುವ ಮೂಲಕ ಅವರ ದ್ವಿಮುಖ ಗುರುತನ್ನು ಗೌರವಿಸಿದ್ದರು.

ಈ ವಿಡಿಯೋ ಕ್ಲಿಪ್​ನ ಅರ್ಧಭಾಗವನ್ನು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ. ಹೀಗಾಗಿಯೇ ಈಗಲೂ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಇಂಡಿಯಾ ಮದರ್​ಲ್ಯಾಂಡ್… ಇಸ್ರೇಲ್ ಫಾದರ್​ಲ್ಯಾಂಡ್ ಎಂದು ಕಮೆಂಟಿಸುತ್ತಿದ್ದಾರೆ.

ಇದನ್ನೂ ಓದಿ: ಇಸ್ರೇಲ್ ಪ್ರಧಾನಿ ಬದುಕಿಲ್ವಾ? ಅನುಮಾನ ಹುಟ್ಟುಹಾಕಿದ ಹೊಸ ವಿಡಿಯೋ

ಆದರೆ ಪ್ರಧಾನಿ ಆ ಮಾತನ್ನು ಅಲ್ಲಿನ ಭಾರತೀಯ ಮೂಲದ ಯಹೂದಿಗಳಿಗೆ ಮಾತ್ರ ಉದ್ದೇಶಿಸಿ ಹೇಳಿದ್ದಾರೆಯೇ ಹೊರತು, ಭಾರತದಲ್ಲಿರುವ ೧೪೦ ಕೋಟಿ ಜನರಿಗಲ್ಲ ಎಂಬುದು ಗಮನಾರ್ಹ. ಇದಕ್ಕೆ ಸಾಕ್ಷಿ ಈ ಕೆಳಗೆ ನೀಡಲಾದ ವಿಡಿಯೋ (53ನೇ ನಿಮಿಷದಿಂದ ವೀಕ್ಷಿಸಿದರೆ ಸ್ಪಷ್ಟ ಮಾಹಿತಿ ಸಿಗುತ್ತದೆ).

ವಿಶೇಷ ಸೂಚನೆ: ಸಂಪೂರ್ಣ ಭಾಷಣ ಕೇಳಲು ಇಚ್ಛಿಸದವರು 53ನೇ ನಿಮಿಷದಿಂದ ನೋಡಿ ಇಂಡಿಯಾ ಮದರ್​ಲ್ಯಾಂಡ್… ಇಸ್ರೇಲ್ ಫಾದರ್​ಲ್ಯಾಂಡ್ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತದೆ)

 

 

About the Author

Jiokannadanews

Administrator

jiokannadanews.com

Visit Website View All Posts
Tags: Narendra Modi

Post navigation

Previous: ಇಸ್ರೇಲ್ ಪ್ರಧಾನಿ ಬದುಕಿಲ್ವಾ? ಅನುಮಾನ ಹುಟ್ಟುಹಾಕಿದ ಹೊಸ ವಿಡಿಯೋ
Next: ಕೇವಲ 10 ನಿಮಿಷಗಳಲ್ಲಿ ಡೆಲಿವರಿ: ಬೆಂಗಳೂರಿನಲ್ಲಿ ಡ್ರೋನ್ ಸೇವೆ!

Related Stories

Air India Mid-Air Terror: 3 Hydraulics Fail
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Jiokannadanews Posted on 4 days ago
India Slams Pakistan Over Demolition of 125-Year-Old Hindu Temple
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Jiokannadanews Posted on 6 days ago
Yasin Malik Seeks Death Penalty, Announces Divorce From Pak Wife
  • ದೇಶ

ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ!

Jiokannadanews Posted on 6 days ago

Trending News

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ! Missing Bengaluru Girls Found After 8 Months 1
  • ಕ್ರೈಮ್
  • ರಾಜ್ಯ

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ!

Posted on 6 hours ago
ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್! Air India Mid-Air Terror: 3 Hydraulics Fail 2
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Posted on 4 days ago
ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್ St. Joseph's Madikeri 3
  • ರಾಜ್ಯ

ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್

Posted on 6 days ago
ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ! India Slams Pakistan Over Demolition of 125-Year-Old Hindu Temple 4
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Posted on 6 days ago
ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ! Yasin Malik Seeks Death Penalty, Announces Divorce From Pak Wife 5
  • ದೇಶ

ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ!

Posted on 6 days ago

You may have missed

Missing Bengaluru Girls Found After 8 Months
  • ಕ್ರೈಮ್
  • ರಾಜ್ಯ

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ!

Jiokannadanews Posted on 6 hours ago
Air India Mid-Air Terror: 3 Hydraulics Fail
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Jiokannadanews Posted on 4 days ago
St. Joseph's Madikeri
  • ರಾಜ್ಯ

ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್

Jiokannadanews Posted on 6 days ago
India Slams Pakistan Over Demolition of 125-Year-Old Hindu Temple
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Jiokannadanews Posted on 6 days ago

Categories

  • Trending News
  • Uncategorized
  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.