Skip to content

Jio Kannada News

Kannada News

banner-promo-full-green
Primary Menu
  • HOME
  • ರಾಜ್ಯ
  • ದೇಶ
  • ಉದ್ಯೋಗ
  • ಕ್ರಿಕೆಟ್
  • ಆರೋಗ್ಯ
  • ಸಿನಿಮಾ
  • ಕ್ರೈಮ್
  • ಆಟೋಮೊಬೈಲ್
  • ಟೆಕ್
  • Contact Us
Light/Dark Button
Wtach Live
  • Home
  • ಕ್ರಿಕೆಟ್
  • IPL 2026: ಐಪಿಎಲ್ ವೇಳಾಪಟ್ಟಿ ಪ್ರಕಟ
  • ಕ್ರಿಕೆಟ್

IPL 2026: ಐಪಿಎಲ್ ವೇಳಾಪಟ್ಟಿ ಪ್ರಕಟ

Jiokannadanews Posted on 6 months ago 1 minute read
IPL 2026 Schedule

IPL 2026

ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಹಂತದ ವೇಳಾಪಟ್ಟಿ ಪ್ರಕಟವಾಗಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​​ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಮಾರ್ಚ್ 28 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದೊಂದಿಗೆ ಐಪಿಎಲ್ ಸೀಸನ್-19 ಗೆ ಚಾಲನೆ ದೊರೆಯಲಿದೆ.

IPL 2026 ಮೊದಲ ಹಂತದ ವೇಳಾಪಟ್ಟಿ:

ಪಂದ್ಯ ಸಂಖ್ಯೆ. ದಿನಾಂಕ ದಿನ  ತಂಡಗಳು ಸ್ಥಳ
1 28/03/26 ಶನಿವಾರ RCB vs SRH ಬೆಂಗಳೂರು
2 29/03/26 ಭಾನುವಾರ MI vs KKR ಮುಂಬೈ
3 30/03/26 ಸೋಮವಾರ RR vs CSK ಗುವಾಹಟಿ
4 31/03/26 ಮಂಗಳವಾರ PBKS vs GT ಮುಲ್ಲನ್‌ಪುರ
5 01/04/26 ಬುಧವಾರ LSG vs DC ಲಕ್ನೋ
6 02/04/26 ಗುರುವಾರ KKR vs SRH ಕೋಲ್ಕತ್ತಾ
7 03/04/26 ಶುಕ್ರವಾರ CSK vs PBKS ಚೆನ್ನೈ
8 04/04/26 ಶನಿವಾರ DC vs MI ದೆಹಲಿ
9 04/04/26 ಶನಿವಾರ GT vs RR ಅಹಮದಾಬಾದ್
10 05/04/26 ಭಾನುವಾರ SRH vs LSG ಹೈದರಾಬಾದ್
11 05/04/26 ಭಾನುವಾರ RCB vs CSK ಬೆಂಗಳೂರು
12 06/04/26 ಸೋಮವಾರ KKR vs PBKS ಕೋಲ್ಕತ್ತಾ
13 07/04/26 ಮಂಗಳವಾರ RR vs MI ಗುವಾಹಟಿ
14 08/04/26 ಬುಧವಾರ DC vs GT ದೆಹಲಿ
15 09/04/26 ಗುರುವಾರ KKR vs LSG ಕೋಲ್ಕತ್ತಾ
16 10/04/26 ಶುಕ್ರವಾರ RR vs RCB ಗುವಾಹಟಿ
17 11/04/26 ಶನಿವಾರ PBKS vs SRH ಮುಲ್ಲನ್‌ಪುರ
18 11/04/26 ಶನಿವಾರ CSK vs DC ಚೆನ್ನೈ
19 12/04/26 ಭಾನುವಾರ LSG vs GT ಲಕ್ನೋ
20 12/04/26 ಭಾನುವಾರ MI vs RCB ಮುಂಬೈ

ಅರ್ಧ ವೇಳಾಪಟ್ಟಿ ಯಾಕೆ?

ಭಾರತದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ದಿನಾಂಕಗಳೊಂದಿಗೆ ಐಪಿಎಲ್ ಘರ್ಷಣೆಯಾಗಬಾರದು ಎಂಬ ಕಾರಣಕ್ಕೆ ಬಿಬಿಸಿಐ ಎಚ್ಚರಿಕೆ ವಹಿಸಿದೆ. ಇದೇ ಕಾರಣದಿಂದಾಗಿ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದ್ದು ‘ಹಲಾಲ್’ ಬಜೆಟಾ? ಇಲ್ಲಿದೆ ನಿಜಾಂಶ

ಚುನಾವಣೆ ಮತ್ತು ಪಂದ್ಯಗಳಿಗೆ ಏಕಕಾಲದಲ್ಲಿ ಭದ್ರತೆ ಒದಗಿಸುವುದು ಕಷ್ಟವಾಗುವುದರಿಂದ, ಎರಡೂ ವೇಳಾಪಟ್ಟಿಗಳನ್ನು ಗಮನಿಸಿ ಮುಂದಿನ ಹಂತದ ಪಂದ್ಯಗಳನ್ನು ಘೋಷಿಸಲಾಗುತ್ತದೆ. ಹೀಗಾಗಿ  ಚುನಾವಣಾ ಆಯೋಗವು ದಿನಾಂಕಗಳನ್ನು ಘೋಷಿಸಿದ ತಕ್ಷಣ, ಉಳಿದ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿಯನ್ನು ನಿರೀಕ್ಷಿಸಬಹುದು.

 

About the Author

Jiokannadanews

Administrator

jiokannadanews.com

Visit Website View All Posts
Tags: IPL

Post navigation

Previous: ಹಿಂದೂ ಯುವಕನ ಕೊಲೆ: ಕ್ರೂರಿಗಳು ಅಂದರ್..!
Next: ಕೇರಳಕ್ಕೂ ಕಾಲಿಟ್ಟ ‘ಕಾಂಗ್ರೆಸ್ ಗ್ಯಾರೆಂಟಿ’

Related Stories

India’s squad for Afghanistan T20I series
  • ಕ್ರಿಕೆಟ್

ಭಾರತ ಟಿ20 ತಂಡ ಪ್ರಕಟ

Jiokannadanews Posted on 1 week ago
Did You Know About These 11 Types Of No Balls In Cricket?
  • ಕ್ರಿಕೆಟ್

ಕ್ರಿಕೆಟ್​​ನಲ್ಲಿರುವ 11 ನೋಬಾಲ್​ ಬಗ್ಗೆ ಗೊತ್ತಿದ್ಯಾ?

Jiokannadanews Posted on 2 weeks ago
Aryavir Sehwag - Anvay Dravid
  • ಕ್ರಿಕೆಟ್

ಟೀಮ್ ಇಂಡಿಯಾಗೆ ಸೆಹ್ವಾಗ್, ದ್ರಾವಿಡ್ ಪುತ್ರರ ಎಂಟ್ರಿ

Jiokannadanews Posted on 2 weeks ago

Trending News

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ! Missing Bengaluru Girls Found After 8 Months 1
  • ಕ್ರೈಮ್
  • ರಾಜ್ಯ

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ!

Posted on 1 day ago
ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್! Air India Mid-Air Terror: 3 Hydraulics Fail 2
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Posted on 5 days ago
ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್ St. Joseph's Madikeri 3
  • ರಾಜ್ಯ

ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್

Posted on 7 days ago
ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ! India Slams Pakistan Over Demolition of 125-Year-Old Hindu Temple 4
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Posted on 1 week ago
ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ! Yasin Malik Seeks Death Penalty, Announces Divorce From Pak Wife 5
  • ದೇಶ

ಗಲ್ಲು ಶಿಕ್ಷೆ ನೀಡಿ, ಪತ್ನಿಗೆ ವಿಚ್ಛೇದನ ನೀಡುತ್ತೇನೆ!

Posted on 1 week ago

You may have missed

Missing Bengaluru Girls Found After 8 Months
  • ಕ್ರೈಮ್
  • ರಾಜ್ಯ

ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು 8 ತಿಂಗಳ ಬಳಿಕ ಪತ್ತೆ!

Jiokannadanews Posted on 1 day ago
Air India Mid-Air Terror: 3 Hydraulics Fail
  • ದೇಶ

ಆಕಾಶದಲ್ಲೇ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್!

Jiokannadanews Posted on 5 days ago
St. Joseph's Madikeri
  • ರಾಜ್ಯ

ಬಾಸ್ಕೆಟ್‌ಬಾಲ್ ಪಂದ್ಯಾವಳಿ: ಪ್ರಚಂಡ ಪ್ರದರ್ಶನ ನೀಡಿದ ಸೇಂಟ್ ಜೋಸೆಫ್ಸ್

Jiokannadanews Posted on 7 days ago
India Slams Pakistan Over Demolition of 125-Year-Old Hindu Temple
  • ದೇಶ

ಪಾಕಿಸ್ತಾನದಲ್ಲಿ 125 ವರ್ಷಗಳ ಹಳೆಯ ಹಿಂದೂ ದೇವಾಲಯ ಧ್ವಂಸ!

Jiokannadanews Posted on 1 week ago

Categories

  • Trending News
  • Uncategorized
  • ಆಟೋಮೊಬೈಲ್
  • ಆರೋಗ್ಯ
  • ಉದ್ಯೋಗ
  • ಕ್ರಿಕೆಟ್
  • ಕ್ರೈಮ್
  • ಟೆಕ್
  • ದೇಶ
  • ರಾಜ್ಯ
  • ಸಿನಿಮಾ
  • Contact Us
  • About Us
  • Disclaimer
  • Terms and Conditions
  • Privacy Policy
Copyright © All rights reserved. | MoreNews by AF themes.